Asia Cup 2025: ಯುಎಇ ನಲ್ಲಿ ನಡೆಯಲಿರುವ ಬಹು ನಿರೀಕ್ಷಿತ ಏಷ್ಯಾಕಪ್ ಟಿ20 ಟೂರ್ನಿಗೆ(Asia Cup 2025) ಕ್ರೀಡಾ ಪ್ರೇಮಿಗಳು ಕಾಯುತ್ತಿದ್ದಾರೆ. ಸೆಪ್ಟೆಂಬರ್ 9ರಿಂದ ಆರಂಭವಾಗಲಿರುವ ಈ ಟೂರ್ನಿಯಲ್ಲಿ(Asia Cup 2025) ಒಟ್ಟು ಎಂಟು ತಂಡಗಳು ಭಾಗವಹಿಸಲಿವೆ. ಭಾರತ(India), ಪಾಕಿಸ್ತಾನ( Pakistan), ಒಮನ್ ಮತ್ತು ಯುಎಇ(UAE) ತಂಡಗಳು ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು ಬಾಂಗ್ಲಾದೇಶ( Bangladesh), ಆಫ್ಘಾನಿಸ್ತಾನ(Afganistan) ಹೊಂಗ್ ಕೊಂಗ್(Hangcong) ಮತ್ತು ಶ್ರೀಲಂಕಾ(Shreeelanka) ತಂಡಗಳು ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿವೆ. ಈ ಮೂಲಕ ಆರಂಭದಲ್ಲೇ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ ವೋಲ್ಟೇಜ್ ಪಂದ್ಯವನ್ನು ನಿರೀಕ್ಷಿಸಬಹುದು.
ಇದನ್ನೂ ಓದಿ: Bengaluru: ವಾಹನ ಸವಾರರಿಗೆ ಡಬಲ್ ಧಮಾಕ: ಟ್ರಾಫಿಕ್ ದಂಡಕ್ಕೆ ಮತ್ತೊಮ್ಮೆ ಶೇ.50 ರಷ್ಟು ರಿಯಾಯಿತಿ
ಈ ಟೂರ್ನಿಗಾಗಿ(Asia Cup 2025) ಈಗಾಗಲೇ 5 ತಂಡಗಳನ್ನು ಪ್ರಕಟಿಸಲಾಗಿದೆ. ಈ ಹಿಂದೆ ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನ ತಂಡಗಳು ತಮ್ಮ ಆಟಗಾರರ ಪಟ್ಟಿಯನ್ನು ಘೋಷಿಸಿದ್ದರೆ, ಈಗ ಬಾಂಗ್ಲಾದೇಶ ಮತ್ತು ಹಾಂಗ್ ಕಾಂಗ್ ತಂಡಗಳ ಪಟ್ಟಿಯೂ ಬಿಡುಗಡೆಯಾಗಿದೆ.
ಪ್ರಮುಖ ತಂಡಗಳು ಮತ್ತು ಆಟಗಾರರ ಪಟ್ಟಿ:
ಭಾರತ ತಂಡ: ಸಂಜು ಸ್ಯಾಮ್ಯನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಶುಭ್ರಮನ್ ಗಿಲ್ (ಉಪನಾಯಕ), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಸ್ಟೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಕುಲೀಪ್ ಯಾದವ್, ಹರ್ಷಿತ್ ರಾಣಾ, ರಿಂಕು ಸಿಂಗ್
ಪಾಕಿಸ್ತಾನ ತಂಡ: ಸಲ್ಮಾನ್ ಅಲಿ ಅಫಾ (ನಾಯಕ), ಅಬ್ರಾರ್ ಅಹ್ಮದ್ ಫಹೀಮ್ ಅಶ್ರಫ್, ಫಖರ್
ಝಮಾನ್, ಹ್ಯಾರಿಸ್ ರೌಫ್, ಹಸನ್ ಅಲಿ, ಹಸನ್ ನವಾಝ್, ಹುಸೇನ್ ತಲತ್, ಖುಷಿಲ್ ಶಾ. ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸಿಂ ಜೂನಿಯರ್. ಸಾಹಿಬ್ಝಾದ್ ಫರ್ಹಾನ್, ಶಾಹೀನ್ ಆಫ್ರಿದಿ, ಸಲ್ಮಾನ್ ಮಿರ್ಝಾ, ಸೈಮ್ ಅಯೂಬ್ ಮತ್ತು ಸುಫಿಯಾನ್ ಮುಖಿಮ್
ಇದನ್ನೂ ಓದಿ: Pink Line Metro: ಬೆಂಗಳೂರಿನ ಟ್ರಾಫಿಕ್ ಗೆ ಶಾಶ್ವತ ಪರಿಹಾರ, 68 ಕಿಲೋಮೀಟರ್ ಮಾರ್ಗ ನಿರ್ಮಾಣ
ಅಫ್ಘಾನಿಸ್ತಾನ ತಂಡ: (ಪ್ರಾಧಮಿಕ): ರಶೀದ್ ಖಾನ್ (ನಾಯಕ), ರಹಮಾನುಲ್ಲಾ ಗುರ್ಬಾಝ್ (ವಿಕೆಟ್ ಕೀಪರ್), ಸೇದಿಖುಲ್ಲಾ ಅಟಲ್ ವಫಿವುಲ್ಲಾ ತಾರಖಿಲ್, ಇಬ್ರಾಹಿಂ ಝದ್ರಾನ್, ದರ್ವಿಶ್, ರಸೂಲಿ, ಮೊಹಮ್ಮದ್ ಇಶಾಕ್ ಮೊಹಮ್ಮದ್ ನಬಿ. ನಂಗ್ಯಾಲ್ ಖರೋಟಿ, ಶರಪುದೀನ್ ಅಶ್ರಫ್, ಕರೀಮ್ ಜನ್ನತ್ ಅಝತ್ ಒಮರ್ ಝಹಿ, ಗುಲ್ಮದೀನ್ ನೈಟ್ ಮುಜೀಬ್ ಝದ್ರಾನ್, ಅಲ್ಲಾ ಗಝನ್ ಫರ್, ನೂರ್ ಅಹ್ಮದ್ ಫಝಲಕ್ ಫಾರೂಖಿ ನವೀನ್ ಉಲ್ ಹಕ್ ಫರೀದ್ ಮಲಿಕ್, ಸಲೀಮ್ ಸಫಿ. ಅಬ್ದುಲ್ಲಾ ಅಹ್ಮದ್ಝಾಹಿ ಬಶೀರ್ ಅಹ್ಮದ್
ಹಾಂಗ್ ಕಾಂಗ್ ತಂಡ: ಯಾಸಿಮ್ ಮುರ್ತುಝ (ನಾಯಕ), ಝೀಶಾನ್ ಅಲಿ, ಶಾಹಿದ್ ವಾಸಿಫ್, ನಿಝಾಕತ್ ಖಾನ್, ನುಸ್ರುಲ್ಲಾ ರಾಣಾ, ಮಾರ್ಟಿನ್ ಕೋಟ್ಜಿ, ಎಕ್ಸಾನ್ ಖಾನ್, ಕಲ್ಹುನ್ ಚಲ್ಲು, ಆಯುಷ್ ಶುಕ್ಲ, ಅಯಾಝ್ ಖಾನ್, ಅತಿಕ್ ಇಕ್ಬಾಲ್, ಕಿಂಚಿತ್ ಶಾ, ಆದಿಲ್ ಮೆಹಮೂದ್, ಅನಾಸ್, ಹರುದ್, ಅನಾಸ್ ಗಜನ್ಮರ್ ಎಂಡಿ ವಹೀದ್.
