ನಟಿ ತಮನ್ನಾ ಭಾಟಿಯಾ(Tamannaah Bhatia) ಚಿತ್ರಾಂಗಕ್ಕೆ ಕಾಲಿಟ್ಟು ಬರೋಬ್ಬರಿ 20 ವರ್ಷಗಳಾಗಿವೆ. ಮಿಲ್ಕಿ ಬ್ಯೂಟಿ (Milki Beauti) ಎಂದೆ ಹೆಸರು ಗಳಿಸಿರುವ ತಮನ್ನಾ ಭಾಟಿಯಾ(Tamannaah Bhatia) ಈಗಲೂ ಸಹ ಬೇಡಿಕೆ ಉಳಿಸಿಕೊಂಡಿದ್ದಾರೆ ಆದರೆ ಯಥೇಚ್ಛಿನ ಕೆಲವು ವರ್ಷಗಳಿಂದ ತಮನ್ನಾ(Tamannaah Bhatia) ಹೆಚ್ಚಾಗಿ ಗ್ಲಾಮರಸ್ ಪಾತ್ರ ಗಳಿಗಿಂತ ಐಟಂ ಹಾಡುಗಳಲ್ಲಿ(Item Dance) ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಈಗಂತೂ ಒಂದು ಹೆಜ್ಜೆ ಮುಂದೆ ಹೋಗಿ ಕೇವಲ ಹಸಿ-ಬಿಸಿ ದೃಶ್ಯಗಳಿಂದಲೇ ಜನಪ್ರಿಯತೆ ಗಳಿಸಿರುವ ಸಿನಿಮಾ ಸರಣಿಯ ಹೊಸ ಭಾಗದಲ್ಲಿ ನಟಿಸಲು ಒಪ್ಪಿಗೆ ಸೂಚಿಸಿದ್ದಾರೆ.
ಇದನ್ನೂ ಓದಿ: ಕನ್ನಡ ಚಿತ್ರರಂಗದ ಬಗ್ಗೆ ನಟಿ Daisy Shah ವಿವಾದಾತ್ಮಕ ಹೇಳಿಕೆ: ಹೊಕ್ಕಳಿನ ಮೇಲೆ ಫ್ರೂಟ್ ಸಲಾಡ್ ಹಾಕಿ ಶೂಟ್!
ರಾಗಿಣಿ ಎಂಎಂಎಸ್ ಸರಣಿಯ ಇತಿಹಾಸ ಗೊತ್ತಾ?
ರಾಗಿಣಿ ಎಂಎಂಎಸ್(Ragini MMS) ಸರಣಿಯು ಹಿಂದಿ ಚಿತ್ರರಂಗದ ಒಂದು ವಿಭಿನ್ನ ಪ್ರಯೋಗ. 2011ರಲ್ಲಿ ಬಿಡುಗಡೆಯಾದ ರಾಗಿಣಿ ಎಂಎಂಎಸ್ (Ragini MMS) ಸಿನಿಮಾ, ಲಘು ಲೈಂಗಿಕ((Se*xual Content) ಮತ್ತು ಶೃಂಗಾರ ದೃಶ್ಯಗಳನ್ನ ಒಳಗೊಂಡ ಹಾರರ್ ಥ್ರಿಲ್ಲರಾಗಿತ್ತು. ಆ ಸಿನಿಮಾದಲ್ಲಿ ರಾಜಕುಮಾರ್ರಾವ್(Rajkumar Rav) ಕೂಡ ನಟಿಸಿದ್ದರು. ಆ ಬಳಿಕ 2014ರಲ್ಲಿ ತೆರೆಗೆ ಬಂದ ರಾಗಿಣಿ ಎಂಎಂಎಸ್ 2(Ragini MMS2) ಸಿನಿಮಾದಲ್ಲಿ ಮಾಜಿ ನೀಲಿಚಿತ್ರ ತಾರೆ ಸನ್ನಿಲಿಯೋನಿ(Sunny Leone) ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಕೂಡ ‘ಎ‘ ಪ್ರಮಾಣ ಪತ್ರ ಪಡೆದು, ಏರೋಟಿಕ್ ದೃಶ್ಯಗಳಿಂದಲೇ ಬಾಕ್ಸ್ ಆಫೀಸ್ ನಲ್ಲಿ ಯಶಸ್ಸುಗಳಿಸಿತ್ತು.
ಅಚ್ಚರಿ ಮೂಡಿಸಿದ ತಮನ್ನಾ ನಿರ್ಧಾರ
ಇದೇ ಸರಣಿಯ ಮೂರನೇ ಭಾಗವಾದ ರಾಗಿಣಿ ಎಂಎಂಎಸ್ 3(Ragini MMS 3) ಸಿನಿಮಾದಲ್ಲಿ ತಮ್ಮನ್ನ ಆಯ್ಕೆಯಾಗಿ ನಟಿಸುತ್ತಿರುವುದು ಅಭಿಮಾನಿಗಳಿಗೆ ದೊಡ್ಡ ಆಶ್ಚರ್ಯ ತಂದಿದೆ. ಇದು ಹಾರರ್ ಥ್ರಿಲ್ಲರ್(Horror Thriller) ಜಾನರ್ ಆಗಿದ್ದರೂ, ಸಿನಿಮಾದಲ್ಲಿ ಹಸಿ ಬಿಸಿ ದೃಶ್ಯಗಳು ಇರುವುದು ಅಭಿಮಾನಿಗಳಲ್ಲಿ ಮಿಶ್ರ ಪ್ರತಿಕ್ರಿಯೆ ಮೂಡಿಸಿದೆ. ಕೆಲವು ನಟಿಗರು ಈ ನಿರ್ಧಾರದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಹೊಸ ರೀತಿಯ ಪಾತ್ರಗಳಲ್ಲಿ ತಮನ್ನಾ (Tamannaa Bhatia) ಅವರನ್ನು ನೋಡಲು ಕಾತುರರಾಗಿದ್ದಾರೆ. ಈ ಸಿನಿಮಾವನ್ನು ಏಕ್ತಾ ಕಪೂರ್ ನಿರ್ಮಾಣ ಮಾಡುತ್ತಿದ್ದಾರೆ.
ಇದನ್ನೂ ಓದಿ: Gowri Ganesha Festival: KSRTC ಯಿಂದ 1500 ವಿಶೇಷ ಬಸ್ ವ್ಯವಸ್ಥೆ, ಇಲ್ಲಿದೆ ವಿಶೇಷ ಬಸ್ಗಳ ಮಾರ್ಗಸೂಚಿ
ಪ್ರಸ್ತುತ ತಮನ್ನಾ ಭಾಟಿಯಾ(Tamannaa Bhatia) ಹಿಂದಿಯಲ್ಲಿ ನಾಲ್ಕು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ರೋಮಿಯೋ ಸಿನಿಮಾದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಲಿದ್ದು, ರೇಂಜರ್ ಹೆಸರಿನ ಆಕ್ಷನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರೋಹಿತ್ ಶೆಟ್ಟಿ ಅವರ ಇನ್ನೊಂದು ಸಿನಿಮಾದಲ್ಲಿ ಮತ್ತು ವಿವಾನ್ ಹೆಸರಿನ ಹಾರಾರ್ ಥ್ರಿಲ್ಲರ್ ಚಿತ್ರದಲ್ಲಿ ಕೂಡ ಅವರು ಕಾಣಿಸಿಕೊಳ್ಳಲಿದ್ದಾರೆ.
