Parvati Nair: ಮಾಡಲಿಂಗ್ ಲೋಕದಿಂದ ಬಣ್ಣದ ಜಗತ್ತಿಗೆ ಕಾಲಿಟ್ಟ ಪಾರ್ವತಿ ನಾಯರ್, ಸದ್ಯ ದಕ್ಷಿಣ ಭಾರತದ ಸಿನಿಮಾರಂಗದ ಸ್ಟೈಲಿಶ್ ನಟಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ‘ನೇವೀ ಕ್ರೀನ್’ ಪಟ್ಟ ಗೆದ್ದಿದ್ದ ಈ ಚೆಲುವೆ, ಅಜಿತ್ ಕುಮಾರ್ ಅವರ ‘ಎನ್ನೆ ಅರಿಂದಾಲ್ ಮತ್ತು ಇತ್ತೀಚೆಗಷ್ಟೇ ತೆರೆಕಂಡ ದಳಪತಿ ವಿಜಯ್ ಅವರ ‘ದಿ ಗೋಟ್ ಚಿತ್ರದಲ್ಲಿ ಅದ್ಭುತವಾಗಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸದಾ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಪಾರ್ವತಿ, ಈಗ ಕಪ್ಪು ಬಣ್ಣದ ಸೀರೆಯಲ್ಲಿ ನಡೆಸಿರುವ ಹೊಸ ಫೋಟೋಶೂಟ್ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ.(Parvati Nair)