Deviyani Sharma: ನಟಿ ದೇವಿಯಾನಿ ಶರ್ಮಾ ತಮ್ಮ ಇತ್ತೀಚಿನ ಹೈ-ಫ್ಯಾಶನ್ ಫೋಟೋಶೂಟ್ ಮೂಲಕ ಇಂಟರ್ನೆಟ್ನಲ್ಲಿ ಸಂಚಲನ ಮೂಡಿಸಿದ್ದಾರೆ. ಸಾಂಪ್ರದಾಯಿಕ ಸ್ಟುಡಿಯೋ ಬಿಟ್ಟು, ನೈಸರ್ಗಿಕ ಗುಹೆಯ ಹಿನ್ನೆಲೆಯಲ್ಲಿ ಈ ಫೋಟೋಶೂಟ್ ನಡೆಸಿರುವುದು ವಿಶೇಷ. ಕಡು ಹಸಿರು ಬಣ್ಣದ (Emerald Green) ಮೋನೋಕಿನಿಯಲ್ಲಿ ದೇವಿಯಾನಿ(Deviyani Sharma) ಮಿಂಚಿದ್ದು, ಕಲ್ಲು ಬಂಡೆಗಳ ನಡುವೆ ಅವರ ‘ರಾ ಗ್ಲಾಮರ್‘ ಎದ್ದು ಕಾಣುತ್ತಿದೆ. ಕನಿಷ್ಠ ಆಭರಣ ಹಾಗೂ ಅಚಲ ಆತ್ಮವಿಶ್ವಾಸದ ಭಂಗಿಗಳು ಅವರ ಫಿಯರ್ಲೆಸ್ ಆಟಿಟ್ಯೂಡ್ ಗೆ ಸಾಕ್ಷಿಯಾಗಿವೆ. ದೇವಿಯಾನಿ ಅವರ ಈ ಬೋಲ್ಡ್ ಅವತಾರಕ್ಕೆ ಫ್ಯಾನ್ಸ್ ಫಿದಾ ಆಗಿದ್ದು, ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ