
ಬೆಂಗಳೂರು: ಬಿಎಂಟಿಸಿ(BMTC) ಪ್ರಯಾಣಿಕರಿಗೆ ಶುಭ ಸುದ್ದಿಯೊಂದನ್ನು ನೀಡಿದೆ. ನಮ್ಮ ಮೆಟ್ರೋ ಹಳದಿ ಮಾರ್ಗ (Yellow Line) ಕಾರ್ಯಾರಂಭಕ್ಕೆ ಹೊಂದುವಂತೆ, ಇದೀಗ ಬಿಎಂಟಿಸಿ ಹೊಸ ಮೆಟ್ರೋ ಫೀಡರ್ ಬಸ್ ಮಾರ್ಗಗಳನ್ನು ಆರಂಭಿಸುತ್ತಿದೆ. ಈ ಸೇವೆಗಳು 11 ಆಗಸ್ಟ್ 2025ರಿಂದ ಪ್ರಾರಂಭವಾಗಲಿದ್ದು, ಮೆಟ್ರೋ ನಿಲ್ದಾಣಗಳಿಗೆ ಮತ್ತು ನಿಲ್ದಾಣಗಳಿಂದ ಪ್ರಯಾಣಿಸುವ ಪ್ರಯಾಣಿಕರಿಗೆ ಮೊದಲ ಮತ್ತು ಕೊನೆಯ ಮೈಲಿ ಸಂಪರ್ಕ (First & Last Mile Connectivity) ಸುಗಮಗೊಳಿಸಲಿದೆ.
ವಿಶೇಷವಾಗಿ ಇಲೆಕ್ಟ್ರಾನಿಕ್ಸ್ ಸಿಟಿ, ಬೊಮ್ಮಸಂದ್ರ ಮತ್ತು ಕೊಡತಿ ಪ್ರದೇಶದ ಪ್ರಯಾಣಿಕರಿಗೆ ಈ ಬಸ್ ಸಂಚಾರ ಹೆಚ್ಚಿನ ಅನುಕೂಲ ಒದಗಿಸುತ್ತದೆ.
ಮಾರ್ಗ ವಿವರಗಳು:
ಕ್ರ ಸಂ. ಮಾರ್ಗ ಸಂಖ್ಯೆ ಎಲ್ಲಿಂದ ಎಲ್ಲಿಗೆ ಮಾರ್ಗ ಬಸ್ಸುಗಳ ಸಂಖ್ಯೆ ಸುತ್ತುವಳಿ ಸಂಖ್ಯೆ 1
MF-22 ಎಲೆಕ್ಟ್ರಾನಿಕ್ಸ್ ಸಿಟಿ ವಿಪ್ರೋ ಗೇಟ್ ಬಿಡುವ ವೇಳೆ:0820, 0850, 0920, 0950, 1045, 1130, 1200, 1230, 1300, 1355, 1425, 1455, 1525, 1555, 1625, 1655
ಕೊಡತಿ ವಿಪ್ರೋ ಬಿಡುವ ವೇಳೆ:0710, 0740, 0810, 0840, 0935, 1030, 1100, 1130, 1200, 1230, 1300, 1330, 1425, 1455, 1525, 1555
ಬಸ್ಸುಗಳ ಸಂಖ್ಯೆ- 04 ಸುತ್ತುವಳಿ ಸಂಖ್ಯೆ – 32 (ಎಲ್ಲಿಂದ-ಎಲ್ಲಿಗೆ) – ಎಲೆಕ್ಟ್ರಾನಿಕ್ಸ್ ಸಿಟಿ, ಕೋನಪ್ಪನ ಅಗ್ರಹಾರ, ಹೊಸರೋಡ್, ಕಸವನಹಳ್ಳಿ, ಕೈಕೊಂಡ್ರಹಳ್ಳಿ, ದೊಡ್ಡಕನ್ನಲ್ಲಿ
2 MF-22A ಎಲೆಕ್ಟ್ರಾನಿಕ್ಸ್ ಸಿಟಿ ವಿಪ್ರೋ ಗೇಟ್ ಬಿಡುವ ವೇಳೆ:
0840, 0920, 0945, 1030, 1225, 1250, 1255, 1320, 1540, 1605, 1620, 1650
ಕೊಡತಿ ವಿಪ್ರೋ ಬಿಡುವ ವೇಳೆ:
0805, 0835, 1025, 1100, 1125, 1155, 1350, 1420, 1440, 1510, 1705, 1735 ಬಸ್ಸುಗಳ ಸಂಖ್ಯೆ- 04ಸುತ್ತುವಳಿ ಸಂಖ್ಯೆ – 24 (ಎಲ್ಲಿಂದ-ಎಲ್ಲಿಗೆ) – ಕೋನಪ್ಪನ ಅಗ್ರಹಾರ, ಎಲೆಕ್ಟ್ರಾನಿಕ್ಸ್ ಸಿಟಿ, ಹುಸ್ಕೂರು ಗೇಟ್, ಚಿಂತಲ ಮಡಿವಾಳ, ಮುತ್ತಾನಲ್ಲೂರು ಕ್ರಾಸ್, ತಿಮ್ಮಸಂದ್ರ ಕ್ರಾಸ್ , ಚಂದಾಪುರ ಕ್ರಾಸ್
3. MF-22B ಬೊಮ್ಮಸಂದ್ರ (ಚಕ್ರ ಮಾರ್ಗ) ಬಿಡುವ ವೇಳೆ:
0830, 0900, 0925, 0955, 1045, 1115, 1140, 1210, 1230, 1300, 1340, 1410, 1435, 1505, 1530, 1600, 1640, 1710, 1735, 1805 ಬಸ್ಸುಗಳ ಸಂಖ್ಯೆ- 02ಸುತ್ತುವಳಿ ಸಂಖ್ಯೆ – 20*(ಎಲ್ಲಿಂದ-ಎಲ್ಲಿಗೆ) -ಬೊಮ್ಮಸಂದ್ರ, ತಿರುಪಾಳ್ಯ ಕ್ರಾಸ್, ಎಸ್-ಮಾಂಡೋ-3, ಎಲೆಕ್ಟ್ರಾನಿಕ್ಸ್ ಸಿಟಿ ವಿಪ್ರೋ ಗೇಟ್, ಕೋನಪ್ಪನ ಅಗ್ರಹಾರ, ಎಲೆಕ್ಟ್ರಾನಿಕ್ಸ್ ಸಿಟಿ, ಹೆಬ್ಬಗೋಡಿ, ಬೊಮ್ಮಸಂದ್ರ
4 MF-22C ಕೋನಪ್ಪನ ಅಗ್ರಹಾರ ( ಚಕ್ರ ಮಾರ್ಗ) ಬಿಡುವ ವೇಳೆ:
0825, 0855, 0920, 0950, 1035, 1105, 1125, 1155, 1215, 1245, 1340, 1405, 1430, 1455, 1525, 1550, 1645, 1710, 1740, 1805
ಬಸ್ಸುಗಳ ಸಂಖ್ಯೆ- 02ಸುತ್ತುವಳಿ ಸಂಖ್ಯೆ – 20*(ಎಲ್ಲಿಂದ-ಎಲ್ಲಿಗೆ) -ಕೋನಪ್ಪನ ಅಗ್ರಹಾರ, ಎಲೆಕ್ಟ್ರಾನಿಕ್ಸ್ ಸಿಟಿ ವಿಪ್ರೋ ಗೇಟ್, ಎಸ್-ಮಾಂಡೋ-3, ತಿರುಪಾಳ್ಯ ಕ್ರಾಸ್, ಬೊಮ್ಮಸಂದ್ರ, ಹೆಬ್ಬಗೋಡಿ, ಎಲೆಕ್ಟ್ರಾನಿಕ್ಸ್ ಸಿಟಿ, ಕೋನಪ್ಪನ ಅಗ್ರಹಾರ*
