ಪುತ್ತೂರು : ಅ.20 ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯುವ ಅಶೋಕ ಜಮನಮನ 2025 ಇದರ ವಿವಿಧ ಸಮಿತಿಗಳ ಸಭೆಯು ಶಾಸಕ ಕಚೇರಿ ಸಭಾಂಗಣದಲ್ಲಿ ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ನಡೆಯಿತು.(Puttur Meeting)
ಸಭೆಯಲ್ಲಿ ರೈ ಎಸ್ಡೇಟ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಡ್ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಡಿ, ಕೃಷ್ಣಪ್ರಸಾದ್ ಭಟ್ ಬೊಳ್ಳಾವು ಮಹಮ್ಮದ್ ಬಡಗನ್ನೂರು, ಪಂಜಿಗುಡ್ಡೆ ಈಶ್ವರಭಟ್, ನಿರಂಜನ್ ರೈ ಮಠಂತಬೆಟ್ಟು, ದಯಾನಂದ ರೈ ಕೊಮ್ಮಂಡ, ಕೃಷ್ಣಪ್ರಸಾದ್ ಆಳ್ವ, ಪದ್ಮನಾಭ ಪೂಜಾರಿ ಸಣ್ಷಗುತ್ತು, ನವನೀತ್, ರಾಜೇಂದ್ರ ರೈ ಪುಣಚ, ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಚಂದ್ರಪ್ರಭಾ, ಪೂರ್ಣಿಮಾ ರೈ, ಸಾಹಿರಾ ಬನ್ನೂರು, ಧರಣಿ ಕೆಯ್ಯೂರು, ಅಶೋಕ್ ಪೂಜಾರಿ ಬೊಳ್ಳಾಡಿ,ಅಬ್ದುಲ್ ರಹಿಮಾನ್ ಆಝಾದ್, ಅರ್ಷದ್ ದರ್ಬೆ,ಸಿಯಾನ್ ದರ್ಬೆ, ಪ್ರಹ್ಲಾದ್ ಬೆಳ್ಳಿಪ್ಪಾಡಿ, ಪ್ರವೀಣ್ ಆಚಾರ್ಯ, ಗಿರೀಶ್ ಸಂಟ್ಯಾರ್,ಅನಿಮಿನೆಜಸ್, ಹಕೀಂ ಬೊಳುವಾರು,ಸತೀಶ್ ನಿಡ್ಪಳ್ಳಿ, ಕೇಶವ ಸುವರ್ಣ ಮಚ್ಚಿಮಲೆ,ಲೋಕೇಶ್ ಪಡ್ಡಾಯೂರು, ಚಂದ್ರಕಲಾ ನರಿಮೊಗರು, ರೇಣುಕಾ ಮುರಳೀದರ್ ರೈ, ಪ್ರಶಾಂತ್ ಮುರ,ಸತೀಶ್ ರೈ ಹಿರೆಬಂಡಾಡಿ, ನೆಬಿಸಾ ಬಪ್ಪಳಿಗೆ, ಸದಾಶಿವ ರೈ ಅಜ್ಜಿಕಲ್ಲು, ಶಿಕ್ಷಕ ಬಾಲಕೃಷ್ಣ ಪೊರ್ದಾಳ್, ಇಸ್ಮಾಯಿಲ್ ಸಾಲ್ಮರ, ಶೀಲ ,ಸನತ್ ರೈ ವಳತ್ತಡ್ಕ, ಮೋಹನ್ ಗುರ್ಜಿನಡ್ಕ, ಮಲ್ಲಿಕಾ ಅಶೋಕ್ ಪೂಜಾರಿ, ಬಶೀರ್ ಹಿರೆಬಂಡಾಡಿ, ,ರೂಪರೇಖಾ ಆಳ್ವ, ದೀಕ್ಷಿತ್ ಈಶ್ವರಮಂಗಲ, ಉದಯ ಪಾಟಾಳಿ ಬೆಳ್ಳಾರೆ ಮತ್ತಿತರರು ಉಪಸ್ಥಿತರಿದ್ದರು.(Puttur Meeting)
ಯೋಗೀಶ್ ಸಾಮಾನಿ ,ಬಾಲಕೃಷ್ಣ ಪಲ್ಲತ್ತಾರು ,ಲಿಂಗಪ್ಪ ಕೊಡಿಪ್ಪಾಡಿ,ಶಾಸಕರ ಕಚೇರಿ ಸಿಬಂದಿ ರಚನಾ,ಪ್ರವೀಣ್, ವಿನೋದ್ ಶೆಟ್ಟಿ ಕೊಳ್ತಿಗೆ ವಿವಿಧ ಕಾರ್ಯಕ್ರಮ ನಿರೂಪಿಸಿದರು.ಮತ್ತಿತರರು ಇದ್ದರು.
ಸಭೆಯಲ್ಲಿ ವಿವಿಧ ಸಮಿತಿ ಪಧಾದಿಕಾರಿಗಳ ಜೊತೆ ಶಾಸಕರು ಚರ್ಚೆ ನಡೆಸಿದರು.
